KGF Kannada Movie : ಪ್ರೇಕ್ಷಕ ರೆಡಿ ಮಾಡಿದ್ದಾನೆ ಕೆಜಿಎಫ್ 2 ಚಾಪ್ಟರ್ ಕಥೆ..! | FILMIBEAT KANNADA

2019-03-15 593

ಕೆಜಿಎಫ್ ನಿಜವಾದ ಕಥೆ ಆರಂಭವಾಗುವುದೇ ಚಾಪ್ಟರ್ 2 ನಲ್ಲಿ. ಇದನ್ನ ಸ್ವತಃ ಅನಂತ್ ನಾಗ್ ಕೂಡ ಮೊದಲ ಭಾಗದ ಅಂತ್ಯದಲ್ಲಿ ಹೇಳಿದ್ದರು. ಇದೀಗ, ಮುಂದುವರೆದ ಭಾಗದಲ್ಲಿ ಕಥೆ ಹೀಗಿರಬಹುದು ಎಂಬ ಚರ್ಚೆ ಶುರುವಾಗಿದೆ. ಅದು ಹಾಗೆ, ಅದು ಹೀಗೆ ಅಂತೆ-ಕಂತೆಗಳು ಸದ್ದು ಮಾಡ್ತಿದೆ. ಪ್ರೇಕ್ಷಕರ ಪ್ರಕಾರ ಕೆಜಿಎಫ್ 2 ಕಥೆ ಹೀಗಿರಬಹುದು.!

The second chapter of upcoming Kannada action-drama 'KGF', starring Yash in the lead, had its official launch yesterday (march 13th). guess the kgf 2 story?

Videos similaires